ಉಜಿರೆ:(ಡಿ.3) ಅನುಗ್ರಹ ವಿದ್ಯಾಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವವು ಡಿ.3 ರಂದು ಅನುಗ್ರಹ ಅಡಿಟೋರಿಯಂ ನಲ್ಲಿ ಜರುಗಿತು.
ಇದನ್ನೂ ಓದಿ: ದಿಡುಪೆ : ಮಗನ ಮನೆಗೆ ಬರುವಾಗ ದಾರಿ ತಪ್ಪಿದ ತಾಯಿ, ತಾಯಿಯನ್ನು ರಕ್ಷಿಸಿ ಮನೆಗೆ ತಲುಪಿಸಿದ ಸ್ಥಳೀಯರು
ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಕಾಲೇಜಿನ ನ್ಯಾಚುರೋಪತಿ & ಯೋಗಿಕ್ ಸೈನ್ಸ್ ನ ಅಸಿಸ್ಟೆಂಟ್ ಪ್ರೊಫೆಸರ್ ಆದ ಡಾ. ಶಾಲ್ಮಲಿ ಸುನೀಲ್ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಅನುಗ್ರಹ ಶಿಕ್ಷಣ ಸಂಸ್ಥೆಗಳ ಶಾಲಾ ಸಂಚಾಲಕರಾದ ವಂ!ಫಾ! ಅಬೆಲ್ ಲೋಬೋ, ಶಾಲಾ ಪ್ರಾಂಶುಪಾಲರಾದ ಫಾ! ವಿಜಯ್ ಲೋಬೋ ಉಪಸ್ಥಿತರಿದ್ದರು.
ಮಧ್ಯಾಹ್ನದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.