ಮಂಗಳೂರು:(ಡಿ.4) ಹಿಂದೂ ಸಂಘಟನೆಗಳ ಪ್ರತಿಭಟನೆ ವೇಳೆ ಕಾರ್ಯಕರ್ತರ ಪುಂಡಾಟ ಮೆರೆದ ಘಟನೆ ಮಂಗಳೂರಿನ ಕ್ಲಾಕ್ ಟವರ್ ಬಳಿ ನಡೆದಿದೆ.
ಇದನ್ನೂ ಓದಿ: ⭕Belagavi: ಬಸ್ ನಲ್ಲಿ ಸೀಟಿಗಾಗಿ ಹೆಂಗಳೆಯರ ಕಿತ್ತಾಟ
ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ವೇಳೆ, ಕಾರ್ಯಕರ್ತರು ವರದಿಗೆ ತೆರಳಿದ ಮಾಧ್ಯಮವರನ್ನು ತಳ್ಳಾಡಿ ಪುಂಡಾಟ ಮೆರೆದಿದ್ದಾರೆ. ಪ್ರತಿಭಟನೆ ವೇಳೆ ರಸ್ತೆ ತಡೆ ಪೊಲೀಸರ ಜೊತೆ ಮಾತಿನ ಚಕಮಕಿ ನಡೆದಿದೆ.