ಕಜೆಕಾರ್ :(ಡಿ.10) ಬಂಡಾಯದ ಸವಾಲುಗಳ ಮಧ್ಯೆಯು ಕಜೆಕಾರ್ ರೈತರ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ನಡೆದ

ಚುನಾವಣೆಯಲ್ಲಿ 08 ಸ್ಥಾನದಲ್ಲೂ ಬಿಜೆಪಿಯು ಅಭೂತಪೂರ್ವ ಜಯ ಸಾಧಿಸಿ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ.