Thu. Dec 26th, 2024

Dharmasthala: ನೇಣು ಬಿಗಿದುಕೊಂಡು ಜೋಡುಸ್ಥಾನ ನಿವಾಸಿ ಸುಮತಿ ಆತ್ಮಹತ್ಯೆ!!!

ಧರ್ಮಸ್ಥಳ:(ಡಿ.14) ಧರ್ಮಸ್ಥಳ ಜೋಡುಸ್ಥಾನದಲ್ಲಿ ಮಹಿಳೆಯೊಬ್ಬಳು ಮನೆಯ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಇದನ್ನೂ ಓದಿ: ಕಾರ್ಕಳ : ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಪ್ರೀತಂ ಶೆಟ್ಟಿ ಹೃದಯಾಘಾತದಿಂದ ಸಾವು

ಸುಮತಿ(50ವ) ನೇಣುಬಿಗಿದುಕೊಂಡ ಮಹಿಳೆ.

ಸುಮತಿಯವರು ಬೆಳಗ್ಗೆ ಕೋಣೆಯ ಬಾಗಿಲು ತೆರೆಯದಿದ್ದಾಗ , ಅನುಮಾನಗೊಂಡು ನೋಡಿದಾಗ ನೇಣುಬಿಗಿದುಕೊಂಡಿರುವುದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

Leave a Reply

Your email address will not be published. Required fields are marked *