Sat. Dec 28th, 2024

Peraje: ಕಾಡು ಪ್ರಾಣಿ ಎಂದು ಭಾವಿಸಿ ಸಾಕು ನಾಯಿಗೆ ಗುಂಡೇಟು!!! – ಆಕ್ರೋಶ ವ್ಯಕ್ತಪಡಿಸಿದ ಮನೆಮಂದಿ

ಪೆರಾಜೆ:(ಡಿ.15) ಕಾಡು ಪ್ರಾಣಿ ಎಂದು ಭಾವಿಸಿ ಸಾಕು ನಾಯಿಗೆ ಕೋವಿಯಿಂದ ಗುಂಡು ಹಾರಿಸಿದ ಘಟನೆಯೊಂದು ಶನಿವಾರ (ಡಿ.14) ರಾತ್ರಿ ನಡೆದಿರುವ ಕುರಿತು ವರದಿಯಾಗಿದೆ. ಪೆರಾಜೆ ಗ್ರಾಮದಲ್ಲಿ ರಾತ್ರಿ ಕುಂದಲ್ಪಾಡಿ ದಯಾಕರ ಎಂಬುವವರ ಮನೆ ಬಳಿ ನಡೆದಿದೆ.

ಇದನ್ನೂ ಓದಿ: ಬೆಂಗಳೂರು: ನನ್‌ ಗಂಡ ನನಗಿಂತ ಬೆಕ್ಕನ್ನೇ ಹೆಚ್ಚು ಪ್ರೀತಿಸ್ತಾನೆ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ!!!

ಬೇಟೆಗೆಂದು ಬಂದ ವ್ಯಕ್ತಿಗಳು ದಯಾಕರ ಅವರ ಮನೆಯ ಸಾಕು ನಾಯಿಗೆ 11.30ಕ್ಕೆ ಗುಂಡು ಹೊಡೆದು ಪರಾರಿಯಾಗಿರುವ ಘಟನೆ ನಡೆದಿದೆ. ಪರಿಣಾಮ ನಾಯಿ ಸಾವನ್ನಪ್ಪಿದೆ. ಮನೆಮಂದಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *