Fri. Dec 27th, 2024

Bantwala: ಅಂದರ್‌ ಬಾಹರ್‌ ಆಟ – ಪೋಲೀಸ್‌ ದಾಳಿ – 33 ಮಂದಿ ಅರೆಸ್ಟ್

ಬಂಟ್ವಾಳ:(ಡಿ.18) ಮನೆಯೊಂದರಲ್ಲಿ ಅಕ್ರಮವಾಗಿ ಉಲಾಯಿ-ಪಿದಾಯಿ ಆಟದಲ್ಲಿ ತೊಡಗಿದ್ದ ಸುಮಾರು 34 ಮಂದಿ ಆರೋಪಿಗಳನ್ನು ಹಾಗೂ ಆಟಕ್ಕೆ ಬಳಸಿದ ಲಕ್ಷಾಂತರ ರೂ ನಗದನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಹಾಗೂ ಎಸ್‌. ಐ.ಹರೀಶ್ ‌ನೇತೃತ್ವದ ತಂಡ. ಬಡಗಬೆಳ್ಳೂರು ಎಂಬಲ್ಲಿ ಬಂಧಿಸಿದೆ.

ಇದನ್ನೂ ಓದಿ: ಮಂಗಳೂರು: ಅಧ್ಯಕ್ಷನ ಹೆಸರೇಳಿ ವಿಡಿಯೋ ಮಾಡಿ ವ್ಯಕ್ತಿ ಸಾವಿಗೆ ಶರಣು


ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬಡಗಬೆಳ್ಳೂರು ಎಂಬಲ್ಲಿ ಆರ್.ಸಿ.ಸಿ.ಮನೆಯೊಳಗೆ
ಜುಗಾರಿ ಆಟ ಆಡಿಸುತ್ತಿದ್ದ ನಿಶಾಂತ್‌ ತಪ್ಪಿಸಿಕೊಂಡಿದ್ದು, ಜುಗಾರಿ ಆಟ ಆಡುತ್ತಿದ್ದ ಒಟ್ಟು 33 ಜನರನ್ನು ದಾಳಿ ಸಮಯ ಪತ್ತೆ ಹಚ್ಚಿದ್ದು,

ಜುಗಾರಿ ಆಟಕ್ಕೆ ಬಳಸಿದ ನಗದು ರೂ. 7,81,420/-, ಇಸ್ಪೀಟ್‌ ಎಲೆಗಳು, ಸ್ಟೀಲ್‌ ಟೇಬಲ್‌ -3, ಪ್ಲಾಸ್ಟಿಕ್‌ ಚೆಯರ್‌ ಗಳು – 10, ಟೇಬಲ್‌ ಮೇಲೆ ಹಾಸಿದ್ದ ಬಟ್ಟೆ – 01 ಇವುಗಳು ಸೇರಿದಂತೆ
ಬಂಧಿತರಿಂದ ನಗದು ಸಹಿತ 7,90,220 ರೂ ಮೌಲ್ಯದ ಆಟಕ್ಕೆ ಬಳಸಿದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿಗಳ ವಿವರ:

01)ನಿಶಾಂತ್ 02). ರಾಜೇಶ್‌ 35ವರ್ಷ 03) ಆನಂದ ಡಿ.ಸೋಜ 46ವರ್ಷ 04) ಚೇತನ್‌ 39ವರ್ಷ 05). ನಿತಿನ್‌ 34ವರ್ಷ. 06). ಪುಷ್ಪರಾಜ್‌ ಬಳ್ಳಾಲ್‌, 52ವರ್ಷ 07). ನೌಷಾದ್‌ 37ವರ್ಷ 08).ನಾಗೇಶ್‌ 36ವರ್ಷ 09).ಅಬ್ದುಲ್‌ ಮಜೀದ್‌ 37ವರ್ಷ 10). ಹರೀಶ್‌ 45ವರ್ಷ 11).ಉಮೇಶ್‌ 52ವರ್ಷ 12). ವಿನಾಯಕ 47ವರ್ಷ

13).ಅಜಿತ್‌ ಕುಮಾರ್‌ 36ವರ್ಷ 14). ರಾಘವೇಂದ್ರ 34ವರ್ಷ
15).ಪ್ರವೀಣ್‌ ಕುಮಾರ್‌ 58ವರ್ಷ 16).ಚೆನ್ನಕೇಶವ 42ವರ್ಷ 17). ಭಾಸ್ಕರ 36ವರ್ಷ 18). ವಿಘ್ನೇಶ 42ವರ್ಷ 19).ಸಂಕೇತ್‌ 35ವರ್ಷ 20).ಪವನ್‌ ರಾಜ್‌ 37ವರ್ಷ, 21) ಲೋಹಿತ್‌ 42ವರ್ಷ 22).ಸತೀಶ್‌ ಇ. 23).ಧೀರಜ್‌ ಕುಮಾರ್‌ 28ವರ್ಷ 24) ಚಿದಾನಂದ 30ವರ್ಷ 25). ಪ್ರಸಾದ್‌ 37ವರ್ಷ 26). ಸಂದೀಪ್‌ 34ವರ್ಷ 27). ಅನಿಲ್‌ ಕುಮಾರ್‌ 30ವರ್ಷ

28). ನಿತೀಶ್‌ 21ವರ್ಷ 29). ಸತೀಶ್‌ 36ವರ್ಷ ತಂದೆ: 30).ಮುಸ್ತಾಫ ಕೆ.ಪಿ. 33ವರ್ಷ 31). ಅರುಣ್‌ ಡಿ.ಸೋಜ 50ವರ್ಷ 32) ರೋಹಿತಾಶ್ವ ಪೂಜಾರಿ 46ವರ್ಷ 33). ವಿಜೇತ್‌ ಕುಮಾರ್‌ 39ವರ್ಷ 34).ನಿಖಿಲ್‌ 34ವರ್ಷ

ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ಸಿ.ಜೆ. & ಜೆ.ಎಂ.ಎಫ್.‌ ಸಿ. ನ್ಯಾಯಾಲಯ, ಬಂಟ್ವಾಳ ರವರ ಡಿಸ್‌ ನಂ: 1770 /2024 ರ ಆದೇಶದಂತೆ ಪ್ರಕರಣ ದಾಖಲಾಗಿದೆ.


Leave a Reply

Your email address will not be published. Required fields are marked *