ಮೇಷ: ದೂರ ಪ್ರಯಾಣ ಮಾಡುವ ಸಂದರ್ಭ, ತಾಯಿಯಿಂದ ಧನಾಗಮನ, ದಾನ ಧರ್ಮದ ಫಲ ಪಡೆಯುವಿರಿ.
ವೃಷಭ: ಆಧ್ಯಾತ್ಮಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ, ಮನೆಯ ವಾತಾವರಣದಲ್ಲಿ ಕಿರಿಕಿರಿ, ಮಾನಸಿಕ ನೆಮ್ಮದಿ ಭಂಗ.
ಮಿಥುನ: ಪಾಲುದಾರಿಕೆ ವ್ಯವಹಾರ ಕ್ಷೇತ್ರದಲ್ಲಿ ಲಾಭ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಬಂಧುಮಿತ್ರರ ಆಗಮನ, ಕುಟುಂಬದಲ್ಲಿ ಆತಂಕ.
ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಮಕ್ಕಳಿಂದ ಕುಟುಂಬದಲ್ಲಿ ಕಿರಿ ಕಿರಿ, ಆರ್ಥಿಕ ನೆರವು ಸಿಗುವುದು.
ಸಿಂಹ: ಅತಿಯಾದ ಒಳ್ಳೆತನದಿಂದ ಸಂಕಷ್ಟ, ಮಾನಸಿಕ ಚಿಂತೆ, ಉದ್ಯೋಗ ಕಳೆದುಕೊಳ್ಳುವ ಸಂದರ್ಭ, ಕುಟುಂಬದಲ್ಲಿ ಆತಂಕ.
ಕನ್ಯಾ: ಮಿತ್ರರಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾಭಂಗ.
ತುಲಾ: ಸೇವಾ ವೃತ್ತಿಯ ಉದ್ಯೋಗ ಲಾಭ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ಗುರು ನಿಂದನೆ ಮತ್ತು ದೈವನಿಂದನೆ, ಅನಾರೋಗ್ಯ ಸಮಸ್ಯೆಗಳಿಂದ ಚಿಂತೆ.
ಧನಸ್ಸು: ಕುಲದೇವರ ದರ್ಶನ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು, ಪೂರ್ವಭಾಗದಲ್ಲಿರುವ ವ್ಯಕ್ತಿಗಳಿಂದ ಕಿರಿಕಿರಿ.
ಮಕರ: ಬಂಧು ಬಾಂಧವರ ನಡುವೆ ವಿರಸಗಳು, ಪಾಲುದಾರಿಕೆ ವ್ಯವಹಾರದಲ್ಲಿ ಅನಾನುಕೂಲ, ಪ್ರಯಾಣದಿಂದ ಸಂಕಷ್ಟ.
ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಶುಭಕಾರ್ಯಗಳಿಗೆ ಕಾಲ ಕೂಡುವುದು, ಆರ್ಥಿಕ ಮತ್ತು ಕೌಟುಂಬಿಕ ದುಸ್ಥಿತಿಗಳು, ಗುರು ನಿಂದನೆ ಮತ್ತು ದೈವನಿಂದನೆ.
ಮೀನ: ದೈಹಿಕ ಮತ್ತು ಮಾನಸಿಕ ತೊಂದರೆ, ಕೆಲಸ ಕಾರ್ಯದ ಅಡೆತಡೆಗಳಿಂದ ಚಿಂತೆ, ಅನಾರೋಗ್ಯ ಸಮಸ್ಯೆಗಳು.