ಮುಂಡಾಜೆ:(ಡಿ.23) ಈಶಾ ಮೊಬೈಲ್ ಕೇರ್ ಮೊಬೈಲ್ , ಲ್ಯಾಪ್ ಟಾಪ್ ಸೇಲ್ಸ್ ಮತ್ತು ಸರ್ವೀಸ್ ಸೆಂಟರ್ ನ ಉದ್ಘಾಟನಾ ಕಾರ್ಯಕ್ರಮವು ಡಿ.23 ರಂದು ನಡೆಯಿತು.
ಇದನ್ನೂ ಓದಿ: ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಗಣಿತ ದಿನಾಚರಣೆ”
ಈ ಸೆಂಟರ್ ನ ಉದ್ಘಾಟನಾ ಕಾರ್ಯಕ್ರಮವನ್ನು ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹೊಸ ಮೊಬೈಲ್ ಕೇರ್ ಸೆಂಟರ್ ಗೆ ಶುಭಾಶಯವನ್ನು ತಿಳಿಸಿದರು.
ವಿ.ಜೆ ಕಾಂಪ್ಲೆಕ್ಸ್, ಮುಖ್ಯರಸ್ತೆ ಮುಂಡಾಜೆಯಲ್ಲಿ ಈಶ ಮೊಬೈಲ್ ಕೇರ್ ಇದ್ದು ಲ್ಯಾಪ್‌ಟಾಪ್ ಸರ್ವೀಸ್, ಮೊಬೈಲ್ ಸರ್ವೀಸ್ ತ್ವರಿತ ಸಮಯದಲ್ಲಿ ಮಾಡಿಕೊಡುತ್ತಾರೆ. ಮಿತದರದಲ್ಲಿ ಉತ್ತಮ ಸೇವೆ ಇಲ್ಲಿ ಲಭ್ಯವಿದೆ. ಹೊಸ ಹೊಸ ಮಾಡಲ್ ನ ಮೊಬೈಲ್ ಫೋನ್ ಗಳು ಮತ್ತು ಲ್ಯಾಪ್‌ಟಾಪ್ ಗಳು ನಿಮಗೆ ಇಲ್ಲಿ ಲಭ್ಯ.
ಜೊತೆಗೆ ವಿಶೇಷವಾಗಿ ಆಫರ್ ಗಳ ಸುರಿಮಳೆಯನ್ನು ಈಶ ಮೊಬೈಲ್ ಕೇರ್ ನೀಡುತ್ತಿದ್ದು, ಒಂದು ಬಾರಿ ಸೆಂಟರ್ ಗೆ ಭೇಟಿ ನೀಡಿ ಮತ್ತೆ ನೀವೇ ಬರುತ್ತೀರಾ ಅಂತಾ ಹೇಳ್ತಾರೆ ಈಶಾ ಮೊಬೈಲ್ ಕೇರ್ ನ ಮಾಲಕರು.