Fri. Dec 27th, 2024

Puttur: ಆಟೋಗೆ ಗೋವನ್ನು ಕಟ್ಟಿ ಎಳೆದೊಯ್ದ ಚಾಲಕ – ರಾಕ್ಷಸೀ ಕೃತ್ಯದ ವಿಡಿಯೋ ವೈರಲ್!!

ಪುತ್ತೂರು:(ಡಿ.26) ಆಟೋಗೆ ಗೋವನ್ನು ಕಟ್ಟಿ ಎಳೆದೊಯ್ದ ಚಾಲಕನ ರಾಕ್ಷಸೀ ಕೃತ್ಯ ದ ವಿಡಿಯೋ ವೈರಲ್ ಆಗಿದೆ.

ಪುತ್ತೂರು ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರಿನಲ್ಲಿ KA21 B 4123 ನಂಬರಿನ ಆಟೋ ಎಂದು ಗುರುತಿಸಿದ್ದು,

ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ , ರಾತ್ರಿ ಹೊತ್ತು ಈ ಘಟನೆ ನಡೆದಿದ್ದು ಕಾರಣ ಇನ್ನು ತಿಳಿದುಬಂದಿಲ್ಲ ,

ಆಟೋಗೆ ಹಗ್ಗದ ಸಹಾಯದಿಂದ ವೇಗವಾಗಿ ಎಳೆದೊಯ್ಯುವ 13 ಸೆಕೆಂಡ್‌ ಗಳ ವಿಡಿಯೋ ವೈರಲ್ ಆಗಿದೆ.

Leave a Reply

Your email address will not be published. Required fields are marked *