ರೆಖ್ಯ :(ಡಿ.27) ಮಾಜಿ ಪ್ರಧಾನಿ ಡಾ | ಮನಮೋಹನ್ ಸಿಂಗ್ ನಿಧನದ ಹಿನ್ನಲೆ ರಾಜ್ಯ ಸರಕಾರ ಆದೇಶದ ಮೇರೆಗೆ
ಇದನ್ನೂ ಓದಿ: ಸುಲ್ಕೇರಿ: ಗ್ರಾಮ ಪಂಚಾಯತ್ ಕಚೇರಿಯ ಬೀಗ ಮುರಿದು ಕಳ್ಳತನಕ್ಕೆ ಯತ್ನ!!
ಡಿ.27 (ಇಂದು) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಬೇಕಿದ್ದ ಚಿಣ್ಣರ ಕಲರವ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜನವರಿ 06 ಕ್ಕೆ ಮುಂದೂಡಲಾಗಿದೆ.