ಬೆಳ್ತಂಗಡಿ :(ಡಿ.29) ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡದ ವತಿಯಿಂದ ಮೃತ್ಯುಂಜಯ ನದಿಯಲ್ಲಿ ಮಾತೃಸ್ವರೂಪಿ ಗೋವಿನ ದೇಹದ ಅಂಗಾಂಗ ಮತ್ತು ಕರುಗಳನ್ನು ಎಸೆದು ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ
ಇದನ್ನೂ ಓದಿ: ಶಿಶಿಲ: ಸಂಪನ್ನಗೊಂಡ ಉಚಿತ ಟೈಲರಿಂಗ್ ತರಬೇತಿ ಶಿಬಿರ
ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪೋಲಿಸ್ ಇಲಾಖೆಯ ವಿರುದ್ಧ ಡಿ.30 ರಂದು ಬೆಳಗ್ಗೆ 10:00 ಗಂಟೆಗೆ ಬೃಹತ್ ಪ್ರತಿಭಟನೆ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಪೇಟೆಯಲ್ಲಿ ನಡೆಯಲಿದೆ.
ಬೃಹತ್ ಪ್ರತಿಭಟನೆಗೆ ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶರಣ್ ಪಂಪ್ ವೆಲ್ , ಪುನೀತ್ ಅತ್ತಾವರ , ಭುಜಂಗ ಕುಲಾಲ್ , ಭರತ್ ಕುಮ್ದೇಲ್ ಆಗಮಿಸಲಿದ್ದಾರೆ.