Thu. Jan 9th, 2025

Ujire: ಉಜಿರೆಯ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಇಂದು ಸಂಜೆ ನ್ಯೂ ಇಯರ್ ಪಾರ್ಟಿ

ಉಜಿರೆ:(ಡಿ.31) ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಉಜಿರೆಯಲ್ಲಿ ಕಳೆದ ಎರಡು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಮಟ್ಟದ ಸೇವೆ ನೀಡುವಲ್ಲಿ ದೇಶ ವಿದೇಶಗಳಲ್ಲಿ ಹೆಸರುವಾಸಿಯಾದ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ

ಇದನ್ನೂ ಓದಿ: ಮಂಗಳೂರು: ಸೀ ಬರ್ಡ್ ಬಸ್ ನಲ್ಲಿ ತಿಗಣೆ ಕಾಟದಿಂದ ಹಿಂಸೆ

ಪ್ರತಿವರ್ಷದಂತೆ ಈ ವರ್ಷವೂ ನ್ಯೂ ಇಯರ್ ಪಾರ್ಟಿಯನ್ನು ಇಂದು ಸಂಜೆ ಆಯೋಜನೆ ಮಾಡಲಾಗಿದೆ. ಈ ಪಾರ್ಟಿಯಲ್ಲಿ ಸ್ಪೆಷಲ್ ಬಫೆಟ್, ಅನ್ಲಿಮಿಟೆಡ್ ಮಾಕ್ ಟೈಲ್ಸ್,

ಕ್ಯಾಂಡಲ್ ಲೈಟ್ ಡಿನ್ನರ್, ಲೈವ್ ಸಿಂಗಿಂಗ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿಗೆ ಪ್ರವೇಶ ಶುಲ್ಕ 999/- ರೂಪಾಯಿಗಳು ಮತ್ತು

7ರಿಂದ 12 ವರ್ಷದ ವಯಸ್ಸಿನ ಮಕ್ಕಳಿಗೆ 549/-ಗಳ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆಸಕ್ತರು ಬುಕ್ಕಿಂಗ್‌ ಗಾಗಿ ಈ ಕೆಳಗಿನ ಫೋನ್ ನಂಬರನ್ನು ಸಂಪರ್ಕಿಸಬಹುದು – 9606916339/9606916343/9148662021.

Leave a Reply

Your email address will not be published. Required fields are marked *