Sat. Aug 2nd, 2025

2024

Puttur: ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪುತ್ತೂರಿನ ದೃಶನ ಸುರೇಶ್ ಸರಳಿಕಾನಗೆ ಚಿನ್ನದ ಪದಕ – ವಲಯ ಮಟ್ಟಕ್ಕೆ ಆಯ್ಕೆ

ಪುತ್ತೂರು:(ಆ.11) ವಿದ್ಯಾ ಭಾರತೀಯ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದೃಶನ ಸುರೇಶ್ ಸರಳಿಕಾನ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು…

Venur: ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ಸ.ಉ.ಪ್ರಾ. ಶಾಲೆ ಬಜಿರೆಯಲ್ಲಿ ಶ್ರಮದಾನ ಕಾರ್ಯಕ್ರಮ

ವೇಣೂರು: (ಆ. 11) ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ವೇಣೂರು ಪಿ ಎಂ ಶ್ರೀ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಬಜಿರೆಯಲ್ಲಿ…

Bandaru: ಬಂದಾರು ಗ್ರಾಮದ ಜೈ ಶ್ರೀ ರಾಮ್ ಗೆಳೆಯ ಬಳಗ (ರಿ.) ಶ್ರೀ ರಾಮ ನಗರ ಇದರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಬಂದಾರು :(ಆ.11) ಬಂದಾರು ಗ್ರಾಮದ ಜೈ ಶ್ರೀ ರಾಮ್ ಗೆಳೆಯ ಬಳಗ (ರಿ.) ಶ್ರೀ ರಾಮ ನಗರ ಇದರ ವತಿಯಿಂದ ಆಗಸ್ಟ್ 11 ರಂದು…

Udupi: ಉಡುಪಿಯಲ್ಲಿ ಲೀಲೋತ್ಸವ ಮತ್ತು ಸೀರೆಗಳ ಉತ್ಸವ ಸಮಾರೋಪ – ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರಿಂದ ಆಶೀರ್ವಚನ

ಉಡುಪಿ:(ಆ.11) ಶ್ರೀ ಕೃಷ್ಣ ದೇವರ ಆಶೀರ್ವಾದದಿಂದ ಉಡುಪಿ ರಾಜಾಂಗಣದಲ್ಲಿ ಪದ್ಮ ಸಾಲಿ ನೇಕಾರ ಪ್ರತಿಷ್ಠಾನ 11 ದಿನ ಗಳ ಕಾಲ ನಡೆಸಿ ಕೊಟ್ಟ ಲೀಲೋತ್ಸವ…

Kaikamba: ರಸ್ತೆಯಲ್ಲಿರುವ ಹೊಂಡಗಳಿಗೆ ಬಾಳೆ ಗಿಡ ನೆಟ್ಟು ಪ್ರತಿಭಟನೆ – ಕೂಡಲೇ ರಸ್ತೆ ಸರಿಪಡಿಸದಿದ್ದರೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ಎಚ್ಚರಿಕೆ

ಕೈಕಂಬ :(ಆ.11) ಉಪ್ಪಿನಂಗಡಿ- ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಕೈಕಂಬ ಎಂಬಲ್ಲಿ ರಸ್ತೆಯಲ್ಲಿ ನಿರ್ಮಾಣವಾದ ಹೊಂಡಗಳಿಗೆ ಬಾಳೆಗಿಡ ಹಾಗೂ ಕೆಸುವಿನ ಗಿಡನೆಟ್ಟು ಇಂದು ಆಟೋ…

Belthangadi:‌ ಮುಗ್ರೋಡಿ ಕನ್ಸ್ಟ್ರಕ್ಷನ್ ರವರಿಂದ ಕಾಮಗಾರಿ ಆರಂಭ – ಬೆಳ್ತಂಗಡಿ ಶಾಸಕ , ಸಂಸದರಿಂದ ಸುದ್ದಿಗೋಷ್ಠಿ

ಬೆಳ್ತಂಗಡಿ:(ಆ.11) ಪುಂಜಾಲಕಟ್ಟೆಯಿಂದ – ಚಾರ್ಮಾಡಿವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಗೆ ಮುಕ್ತಿ ಸಿಗುವ ಹಂತಕ್ಕೆ ತಲುಪಿದೆ. ಡಿಪಿ ಜೈನ್ ಕಂಪೆನಿಯಿಂದ ಬ್ಯಾಕ್ ಟು ಬ್ಯಾಕ್…

U PLUS TV IMPACT: ಪುಂಜಾಲಕಟ್ಟೆ – ಚಾರ್ಮಾಡಿ ರಾ.ಹೆ. ಕಾಮಗಾರಿ ಆರಂಭ – ಶಾಸಕ ಹರೀಶ್ ಪೂಂಜ, ಸಂಸದ ಬ್ರಿಜೇಶ್ ಚೌಟ ರಿಂದ ಚಾಲನೆ- ಮುಗ್ರೋಡಿ ಕನ್ಸ್ಟ್ರಕ್ಷನ್ ಕಾಮಗಾರಿ ನಿರ್ವಹಣೆ

U PLUS TV IMPACT ಬೆಳ್ತಂಗಡಿ:(ಆ.11) ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪುನರಾರಂಭ ಆಗಿದೆ. ಕಾಶಿಬೆಟ್ಟುವಿನ ಬಳಿ ಬೆಳ್ತಂಗಡಿ ಶಾಸಕ ಹರೀಶ್…

Mangalore: ಈಜುಕೊಳದಲ್ಲಿ ಬಾಲಕನ ವಿಶ್ವ ದಾಖಲೆ – 37 ಸೆಕೆಂಡುಗಳಲ್ಲಿ ನೀರೊಳಗೆ 26 ಪಲ್ಟಿ

ಮಂಗಳೂರು :(ಆ.11) ಈಜುಕೊಳದ ನೀರೊಳಗೆ ಉಸಿರು ಬಿಗಿಹಿಡಿದು 37 ಸೆಕೆಂಡ್ಸ್ ಗಳಲ್ಲಿ 26 ಸೋಮರ್ ಸಾಲ್ಟ್ಸ್ (ಪಲ್ಟಿ)ಗಳ ಮೂಲಕ ಮಂಗಳೂರಿನ 13ರ ಹರೆಯದ ಪೋರ…

Andhra Pradesh: ಅಮ್ಮಾ ನೀನೇ ನನ್ನನ್ನು ಕಾಪಾಡ್ಬೇಕು ಎಂದು ಕೈಮುಗಿದು, ದೇವರ ಚಿನ್ನವನ್ನೇ ಎಗರಿಸಿದ ಕಳ್ಳ

ಆಂಧ್ರ ಪ್ರದೇಶ:(ಆ.11) ಕಳ್ಳ ದೇವಾಲಯಕ್ಕೆ ಬಂದು ಅಮ್ಮಾ ನೀನೇ ನನ್ನನ್ನು ಕಾಪಾಡ್ಬೇಕು ಎಂದು ಭಕ್ತಿಯಿಂದ ಕೈ ಮುಗಿದು ದೇವಿ ವಿಗ್ರಹದ ಚಿನ್ನವನ್ನೇ ಎಗರಿಸಿದ ಘಟನೆ…