Wed. Jan 8th, 2025

Bantwal: ಕಾಣೆಯಾಗಿದ್ದ ವ್ಯಕ್ತಿಯ ಮೃತ ದೇಹ ಕೊಳೆತ ಸ್ಥಿತಿ ಯಲ್ಲಿ ಪತ್ತೆ

ಬಂಟ್ವಾಳ :(ಜ.7) ಕಳೆದ ಕೆಲ ದಿನಗಳಿಂದ ಕಾಣೆಯಾದಿದ್ದ ಹೋಟೆಲ್ ಕಾರ್ಮಿಕ ಒಬ್ಬರ ಶವ ಕೆಲಸ ಮಾಡುವ ಹೋಟೆಲ್ ಹತ್ತಿರದ ಪಾಳು ಬಿದ್ದ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕೊಳೆತು ಪತ್ತೆ ಯಾದ ಘಟನೆ ಬಿ. ಸಿ. ರೋಡ್ ಕೈಕಂಬ ಬಳಿ ನಡೆದಿದೆ.

ಇದನ್ನೂ ಓದಿ: ಮಂಗಳೂರು: ರಿವಾಲ್ವರ್‌ ಪರಿಶೀಲನೆ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು


ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ಸಿಗಬೇಕಾಗಿದೆ. ಬಂಟ್ವಾಳ ನಗರ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *