ಬೆಳ್ತಂಗಡಿ:(ಜ.11) ಮೂವರು ದೈವಗಳ ದೈವಸ್ಥಾನ ಮುಗೇರಡ್ಕ – ಮೊಗ್ರು ಗ್ರಾಮ ದೈವವಾದ ಶಿರಾಡಿ ದೈವದ ನೂತನ ಹುಲಿಬಂಡಿ ಮತ್ತು ಶ್ರೀ ಕೇತ್ರ ಪಡ್ಪು ದೈವಸ್ಥಾನ , ವಳಾಲು ಗ್ರಾಮ ದೈವಗಳಾದ ಶಿರಾಡಿ ದೈವ ,
ಇದನ್ನೂ ಓದಿ: ಬೆಳ್ತಂಗಡಿ: ಪಟ್ರಮೆಯ ಹಿಂದು ಯುವಕನೊಂದಿಗೆ ಮದುವೆಯಾದ ಮೂಡಬಿದ್ರೆಯ ಮುಸ್ಲಿಂ ಯುವತಿ!!
ರಾಜನ್ ದೈವದ ನೂತನ ಹುಲಿ ಬಂಡಿ ಮತ್ತು ಪಲ್ಲಕ್ಕಿಯ ಪುರಪ್ರವೇಶದ ಪ್ರಯುಕ್ತ ಜನವರಿ.12 ರಂದು ಮಧ್ಯಾಹ್ನ 2 ಗಂಟೆಗೆ ಬೈಪಾಡಿಯಿಂದ ಮುಗೇರಡ್ಕದವರೆಗೆ ವಾಹನ ಜಾಥಾ ನಡೆಯಲಿದೆ.
ಇದನ್ನೂ ಓದಿ: ಬಂದಾರು : ಪೆರ್ಲ – ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವರ ಪುನರ್ ಪ್ರತಿಷ್ಟಾಷ್ಠಬಂಧ ಬ್ರಹ್ಮಕಲಶೋತ್ಸವ
ವಾಹನ ಜಾಥಕ್ಕೆ ಚಾಲನೆ ನೀಡಲು ಬೆಂಗಳೂರಿನ ಯುವ ಉದ್ಯಮಿಯಾದ ಶ್ರೀ. ಕಿರಣ್ ಚಂದ್ರ ಡಿ. ಪುಷ್ಪಗಿರಿ ಯವರು ಆಗಮಿಸಲಿದ್ದಾರೆ.
ಸಭಾ ಕಾರ್ಯಕ್ರಮವು ದೈವಸ್ಥಾನದ ವಠಾರದಲ್ಲಿ ನಡೆಯಲಿದೆ.