Wed. Jan 15th, 2025

Kundapur: ಚಾಲಕನ ಹತೋಟಿ ತಪ್ಪಿ ನದಿಗೆ ಉರುಳಿದ ಟಿಪ್ಪರ್ – ಅಪಾಯದಿಂದ ಪಾರಾದ ಚಾಲಕ

ಕುಂದಾಪುರ :(ಜ.15) ರಿಂಗ್ ರೋಡ್ ನ ವಿಸ್ತರಣಾ ಕಾಮಗಾರಿಯಲ್ಲಿ ಕಲ್ಲುಗಳನ್ನು ಸುರಿಯುತ್ತಿದ್ದ ವೇಳೆ ಚಾಲಕನ ಹತೋಟಿ ತಪ್ಪಿದ ಟಿಪ್ಪರೊಂದು ನದಿಗೆ ಉರುಳಿದ ಘಟನೆ ಕುಂದಾಪುರ ಖಾರ್ವಿ ಕೇರಿಯ ಪಂಚಗಂಗಾವಳಿ ನದಿಯಲ್ಲಿ ನಡೆದಿದೆ.

ಇದನ್ನೂ ಓದಿ: ಉಜಿರೆ: ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಭಾರತೀಯ ಸೇನಾ ದಿನಾಚರಣೆ

ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೆ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

ಜೆಸಿಬಿ ಬಳಸಿ ಸತತ ಯತ್ನದ ಮೂಲಕ ಟಿಪ್ಪರನ್ನು ಮೇಲಕ್ಕೆ ಎತ್ತಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *