Sat. Jan 18th, 2025

Ujire:(ಜ.29 – ಫೆ.10) ಉಜಿರೆಯ ರುಡ್‌ ಸೆಟ್‌ ಸಂಸ್ಥೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಮತ್ತು ಸರ್ವೀಸ್‌ ಉಚಿತ ತರಬೇತಿ

ಉಜಿರೆ:(ಜ.17) ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಮತ್ತು ಸರ್ವೀಸ್‌(ಸೆಕ್ಯುರಿಟಿ ಲಾರಾಂ, ಸ್ಮೋಕ್‌ ಡಿಟೆಕ್ಟರ್‌ ) ತರಬೇತಿಯನ್ನು ಆಯೋಜಿಸಿದ್ದು,

ಇದನ್ನೂ ಓದಿ: ಉಜಿರೆ: ಉಜಿರೆಯಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ

ಜ.29 ರಿಂದ ಫೆ.10 ರವರೆಗೆ (13ದಿನ) ತರಬೇತಿ ನಡೆಯುತ್ತದೆ. ತರಬೇತಿಯಲ್ಲಿ ಊಟ, ವಸತಿ ಉಚಿತವಾಗಿದ್ದು, 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ, ಭಾಗವಹಿಸುವವರು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

https://forms.gle/9LUE1UvHMAv21vRS7


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
6364561982, 9980885900, 9448348569, 9902594791, 9591044014 ಹಾಗೂ

ಸಂಸ್ಥೆಯ ವೆಬ್‌ ಸೈಟ್‌ನ್ನು ಸಂಪರ್ಕಿಸಿ:

https://www.rudsetujire.com

Leave a Reply

Your email address will not be published. Required fields are marked *