ಬೆಳಾಲು:(ಜ.19) ಬೆಳಾಲು ಗ್ರಾಮದ ಮಾಯ ಪರಿಸರದ ನಂಜದ ಕಾಡಿನ ಮಣ್ಣಿನಲ್ಲಿ ಮಲೆಚಾಮುಂಡಿ ಮತ್ತು ಗುಳಿಗ ದೈವಗಳ ನೂತನವಾಗಿ ನಿರ್ಮಿಸಿದ ದೈವದ ಕಟ್ಟೆಗಳ ಪ್ರತಿಷ್ಠೆ ನಡೆಯಿತು.
ಇದನ್ನೂ ಓದಿ: Kalasa: ಕಾನೂನು ಕಾಪಾಡೋ ಪೋಲೀಸರ ಕಾಮಪುರಾಣ ಬಯಲು
ಜೊತೆಗೆ ಮೃತ್ಯುಂಜಯ ಹವನ, ಸುದರ್ಶನ ಹೋಮ, ದುರ್ಗಾ ಪೂಜೆ, ಹಾಗೂ ನಾರಾಯಣ ಬಲಿ ಹಾಗೂ ದೈವಗಳ ಪ್ರತಿಷ್ಠೆಯೂ ನೆರವೇರಿತು.