Bhavya And Trivikram Love Story: (ಜ.19)ಪ್ರತಿ ಬಿಗ್ಬಾಸ್ ಸೀಸನ್ನಲ್ಲೂ ಒಂದಲ್ಲ ಒಂದು ಜೋಡಿ ಇದ್ದೇ ಇರುತ್ತದೆ. ಈ ಬಾರಿ ಅದು ಭವ್ಯಾ ಮತ್ತು ತ್ರಿವಿಕ್ರಮ್.
ಇದನ್ನೂ ಓದಿ: Video Viral: ಸ್ಕೂಲ್‌ನಲ್ಲಿ ಶಿಕ್ಷಕಿಯೊಂದಿಗೆ ಹೆಡ್ ಮಾಸ್ಟರ್ ರೊಮ್ಯಾನ್ಸ್
ಹಲವು ಜೋಡಿಗಳು ಬಿಗ್ಬಾಸ್ ಮನೆಯಲ್ಲಿಯೇ ಆಗಿವೆ. ಆ ಜೋಡಿಗಳು ಹೊರ ಹೋಗಿ ಮದುವೆಯೂ ಆಗಿದ್ದಿದೆ. ಈ ಸೀಸನ್ನಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ನಡುವೆ ಅಂತಹದ್ದೊಂದು ಬಂಧ ಏರ್ಪಟ್ಟಿದೆ.
ಕೆಲ ದಿನಗಳ ಹಿಂದೆ ಭವ್ಯಾ ಮತ್ತು ತ್ರಿವಿಕ್ರಮ್ ಅವರು ಎಲ್ಲರೂ ಮಲಗಿದ ಮೇಲೆ ಪ್ರೀತಿ-ಪ್ರೇಮದ ವಿಷಯ ಮಾತನಾಡಿದ್ದರು. ಇತ್ತೀಚೆಗೆ ಮನೆಗೆ ಬಂದಿದ್ದ ಗೋಲ್ಡ್ ಸುರೇಶ್ ಇದೇ ವಿಷಯ ಕೇಳಿದ್ದರು.
ಇದೀಗ ಈ ಸೀಸನ್ನ ಕೊನೆಯ ವಾರದ ಪಂಚಾಯ್ತಿಯಲ್ಲಿ ಸುದೀಪ್ ಸಹ ಇದೇ ವಿಷಯ ಪ್ರಶ್ನೆ ಮಾಡಿದ್ದಾರೆ.