Wed. Jan 22nd, 2025

Belthangady: ಬಂದಾರು ಗ್ರಾಮದ ಖಂಡಿಗ ವಾಸಪ್ಪ ಗೌಡರ ಚಿಕಿತ್ಸೆಗೆ ಸಹಾಯಧನ ಹಸ್ತಾಂತರ

ಬೆಳ್ತಂಗಡಿ: (ಜ.21) ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಖಂಡಿಗ ವಾಸಪ್ಪ ಗೌಡ ಅವರ ಚಿಕಿತ್ಸೆಗಾಗಿ ಸಾಮಾಜಿಕ ಜಾಲತಾಣದಲ್ಲಿ ದಾನಿಗಳಿಂದ ಸಂಗ್ರಹಿಸಿದ ಮೊತ್ತ – 2,10,000 ( ಎರಡು ಲಕ್ಷ ದ ಹತ್ತು ಸಾವಿರ ) ವನ್ನು

ಇದನ್ನೂ ಓದಿ: ಶಿರ್ವ : ವಿದ್ಯಾವರ್ಧಕ ಸಂಸ್ಥೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪಿಠೋಪಕರಣ ಕೊಡುಗೆ

ಅವರ ಮನೆಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯರಾದ ಧರ್ಣಪ್ಪ ಗೌಡ ನಾವುಲೆ , ಅಜಯ್ ನಾವುಲೆ ಮತ್ತು ಜಯರಾಮ ಹಲೇಜಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *