ಪದ್ಮುಂಜ:(ಜ.22) ಕಣಿಯೂರು ಗ್ರಾಮದ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಮಾರ್ಗದರ್ಶಕರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ,
ಇದನ್ನೂ ಓದಿ: ಮೂಡುಬಿದಿರೆ: ಪರಿಶಿಷ್ಟ ಜಾತಿಯ ಮಹಿಳೆಯ ಕಪಾಳಕ್ಕೆ ಹೊಡೆದ ಬಸ್ ನಿರ್ವಾಹಕ
ಗೌರವಾಧ್ಯಕ್ಷರಾಗಿ ಶಾಸಕರಾದ ಹರೀಶ್ ಪೂಂಜ, ಅಧ್ಯಕ್ಷರಾಗಿ ಹರ್ಷ ಮೇಲಾಂಟ ಮುಗೆರೋಡಿ, ಪ್ರಧಾನ ಸಂಚಾಲಕರಾಗಿ ನಾರಾಯಣ ಗೌಡ ಮುಚ್ಚೂರು, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ಮಲೆಂಗಲ್ಲು,
ಕಾರ್ಯದರ್ಶಿಯಾಗಿ ಪ್ರಶಾಂತ್ ಗೌಡ ಉರುಂಬುತ್ತಿಮಾರು, ಸದಾಶಿವ ಶೆಟ್ಟಿ ಜೋಗಿ, ಜೊತೆಕಾರ್ಯದರ್ಶಿಯಾಗಿ ಅನಿತಾ ಕೇಶವ ಪೂಜಾರಿ, ಗೀತಾ ಶೆಟ್ಟಿ ಪುದ್ದೋಟ್ಟು, ಕೋಶಾಧಿಕಾರಿಯಾಗಿ ಸೀತಾರಾಮ ಮಡಿವಾಳ, ಉಪಾಧ್ಯಕ್ಷರಾಗಿ ಉದ್ಯಮಿಗಳಾದ ಕಿರಣ್ ಚಂದ್ರ. ಡಿ.ಪುಷ್ಪಗಿರಿ, ದಯಾನಂದ ಪೂಜಾರಿ ಎಸ್. ಕೆ.ಡಿ.ಆರ್.ಡಿ.ಪಿ, ಧನಂಜಯ ಗೌಡ ಕುರಾಯ,
ಮೋಹನ್ ಗೌಡ ಪದ್ಮುಂಜ, ಭೋಜ ಶೆಟ್ಟಿ ಪಣೆಕ್ಕರ, ಗೌರವ ಸಲಹೆಗಾರರಾಗಿ ರಾಮಕೃಷ್ಣ ನಾಯ್ಕ ಪಿಂಡಿಮನೆ, ಸುದರ್ಶನ್ ಹೆಗ್ಡೆ ಕಣಿಯೂರು, ಯೋಗೀಶ್ ಪೂಜಾರಿ ಕಡ್ತಿಲ, ಲಕ್ಷ್ಮೀಶ ಮೇಲಾಂಟ ಮುಗೆರೋಡಿ, ಡಾ. ಸಂತೋಷ್ ರಾವ್ ಮುಂಡ್ರುಪ್ಪಾಡಿ, ಉದಯ್ ಕುಮಾರ್ ಮೇಲಾಂಟ, ಪದ್ಮನಾಭ ಗೌಡ ಕುದ್ಮಾರು, ಮಹಾವೀರ ಅಜ್ರಿ ಕಣಿಯೂರು ಬಾಬು ಗೌಡ ಪೊಯ್ಯ,
ತಿಮ್ಮಯ್ಯ ಗೌಡ ಪದ್ಮುಂಜ, ಸುರೇಶ್ ಶೆಟ್ಟಿ ಅಂಬಡ್ಕ, ರಾಮಣ್ಣ ಆಚಾರಿ ಪದ್ಮುಂಜ ಆಯ್ಕೆಯಾದರು. ವಿವಿಧ ಸಮಿತಿಗಳನ್ನು ರಚಿಸಲಾಯಿತು.