ಧರ್ಮಸ್ಥಳ:(ಜ.28) ಶಾಂತಿವನ ಟ್ರಸ್ಟ್ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಜ್ಞಾನ ದರ್ಶಿನಿ ಪುಸ್ತಕವನ್ನಾಧರಿಸಿದ ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ
ಇದನ್ನೂ ಓದಿ: ಬೆಂಗಳೂರು: ಅಕ್ರಮ ಸಂಬಂಧ ಆ್ಯಪ್ ಬಳಸೋದ್ರಲ್ಲೇ ಬೆಂಗಳೂರು ನಂ.?!!
ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳ ಇಲ್ಲಿಯ ವಿದ್ಯಾರ್ಥಿ ಅಮಿತ್ ಪ್ರಥಮ ಸ್ಥಾನ ಪಡೆದಿರುತ್ತಾನೆ.
ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆದಿರುವ ಈ ಸ್ಪರ್ಧೆಯ ಬಹುಮಾನವನ್ನು ಡಾ.ಡಿ ವೀರೇಂದ್ರ ಹೆಗ್ಗಡೆಯವರು ನೀಡಿ ಅಭಿನಂದಿಸಿರುತ್ತಾರೆ. ಶಿಕ್ಷಕಿ ಶ್ರೀಮತಿ ಉಷಾ ಕುಮಾರಿ ಇವರು ತರಬೇತಿ ನೀಡಿರುತ್ತಾರೆ.