Puttur: ಗೌಡ ಸಮುದಾಯಕ್ಕೆ ಆರ್ಥಿಕ ಶಕ್ತಿ ತುಂಬುವ ಸಮೃದ್ಧ ಯೋಜನೆಗಳತ್ತ ಚಿಂತನೆ ಹೆಚ್ಚಾಗಬೇಕು – ಪುತ್ತೂರಿನಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ
ಪುತ್ತೂರು:(ಜ.5) ದೇಶಕ್ಕೆ ಶಕ್ತಿ ತುಂಬಿಸುವಂತಹ ಯೋಜನೆಗಳತ್ತ ನಾವು ದೃಷ್ಠಿ ಹರಿಸಬೇಕು. ಗೌಡ ಸಮುದಾಯಕ್ಕೆ ಆರ್ಥಿಕ ಶಕ್ತಿ ತುಂಬುವ ಸಮೃದ್ಧ ಯೋಜನೆಗಳತ್ತ ಚಿಂತನೆ ಹೆಚ್ಚಾಗಬೇಕು ಎಂದು…