Mon. Feb 3rd, 2025

Kakkinje: ಏಕಾಏಕಿ ಹೃದಯಾಘಾತ ಸಂಭವಿಸಿ ಬ್ರೈನ್‌ ಸ್ಟ್ರೋಕ್‌ – ತೋಟತ್ತಾಡಿ ನಿವಾಸಿ ಜಯರಾಮ ಚಿಕಿತ್ಸೆಗೆ ನೆರವಾಗಿ

ಕಕ್ಕಿಂಜೆ :(ಫೆ.3) ಕಕ್ಕಿಂಜೆಯ ತೋಟತ್ತಾಡಿ ನಿವಾಸಿ ದಾಮೋದರ ಪೂಜಾರಿಯವರ ಮಗನಾದ ಜಯರಾಮ(19ವ) ಇವರು ಗುರುದೇವ ಕಾಲೇಜಿನಲ್ಲಿ ಬಿ.ಕಾಂ. ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದು, ಇವರಿಗೆ ಸಡನ್ನಾಗಿ ಜ.22 ರಂದು ಹೃದಯಾಘಾತ ಸಂಭವಿಸಿದೆ. ಈ ಪರಿಣಾಮದಿಂದಾಗಿ ಬ್ರೈನ್‌ ಸ್ಟ್ರೋಕ್‌ ಸಂಭವಿಸಿದೆ.

ಇದನ್ನೂ ಓದಿ: ವಿಜಯಪುರ: ಕುವೈತ್​​ನಲ್ಲಿ ಅರಳಿದ ಪ್ರೀತಿ ವಿಜಯಪುರದಲ್ಲಿ ಅಂತ್ಯ

ಹೃದಯ ಕೇವಲ 20% ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಚಿಕಿತ್ಸೆಗೆ 2 ಲಕ್ಷ ಖರ್ಚಾಗಿದ್ದು, ಇನ್ನೂ ಕೂಡ ಮುಂದಿನ ಚಿಕಿತ್ಸೆಗೆ 4 ಲಕ್ಷದ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ಜಯರಾಮ ಕುಟುಂಬ ತೀರಾ ಬಡತನದಲ್ಲಿದೆ. ಆದ್ದರಿಂದ ದಾನಿಗಳು ಆದಷ್ಟು ಸಹಾಯವನ್ನು ಮಾಡಬೇಕಾಗಿ ವಿನಂತಿಸಿದ್ದಾರೆ.

DIVYASHREE:

A/C NO: 71370100009699

IFSC CODE: BARBOVJUJIR

BANK NAME: BANK OF BARODA

GOOGLE PAY: 8861602504

Leave a Reply

Your email address will not be published. Required fields are marked *