ಉಪ್ಪಿನoಗಡಿ :(ಫೆ.3) ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಅಭ್ಯರ್ಥಿಗಳು 12 ರಲ್ಲಿ 12 ಕ್ಲೀನ್ ಸ್ವೀಪ್ ಗೆಲುವು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Illicit relationship: ಒಬ್ಬ ವ್ಯಕ್ತಿಯೊಂದಿಗೆ ತಾಯಿ ಮತ್ತು ಮಗಳ ಕಾಮದಾಟ
ಸಾಲಗಾರ ಮತಕ್ಷೇತ್ರ ದಲ್ಲಿ ವಸಂತ. ಪಿ., ಶ್ರೀರಾಮ , ಸದಾನಂದ ಶೆಟ್ಟಿ.ಜಿ, ಸುಬ್ರಮಣ್ಯ ಕುಮಾರ್ ಅಗರ್ತ, ಮಹಿಳಾ ಮೀಸಲು ಕ್ಷೇತ್ರದಲ್ಲಿ ಉಷಾ, ಸಂಧ್ಯಾ, ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಲ್ಲಿ ಸುನೀಲ್.ದಡ್ದು,


ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರ ದಲ್ಲಿ ದಯಾನಂದ. ಎಸ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಸುಂದರ.ಕೆ, ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ರಾಘವ. ನಾಯ್ಕ,

ಸಾಲಗಾರ ಕೃಷಿಯೇತರ ಕ್ಷೇತ್ರದಲ್ಲಿ ರಾಜೇಶ್ ರವರು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭೂತಪೂರ್ವ ಗೆಲುವೂ ಸಾಧಿಸುವ ಮೂಲಕ ಮತ್ತೊಮ್ಮೆ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ.
