ಕಲ್ಮಂಜ: (ಫೆ.6) ಕಲ್ಮಂಜ ಗ್ರಾಮದ ಮಾಗಣೆ ಐದೂರ ಒಡೆಯ ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರ ಪಜಿರಡ್ಕಕ್ಕೆ
ಇದನ್ನೂ ಓದಿ: Ajekaru: ಅಕ್ರಮವಾಗಿ ಮರಳು ಸಾಗಾಟ
ಉಜಿರೆ ಕನಸಿನ ಮನೆ ಲಕ್ಷ್ಮಿ ಇಂಡಸ್ಟ್ರೀಸ್ ಮಾಲಕರಾದ ಶ್ರೀ ಮೋಹನ್ ಕುಮಾರ್ ರವರು ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಅವರನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ರಾಜೇಶ್ ಹೊಳ್ಳರವರು ಶಾಲು ಹಾಕಿ ಗೌರವಿಸಿದರು.