Mon. Feb 24th, 2025

Belthangady: ಧರ್ಮಸ್ಥಳದಿಂದ ಚಾರ್ಮಾಡಿಯವರೆಗೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಕಾರು – ಯುವಕನ ಬಂಧನ

ಬೆಳ್ತಂಗಡಿ:(ಫೆ.11) ಧರ್ಮಸ್ಥಳದಿಂದ ಚಾರ್ಮಾಡಿಯವರೆಗೆ ಹಲವು ವಾಹನಗಳಿಗೆ ಕಾರೊಂದು ಡಿಕ್ಕಿ ಹೊಡೆದು, ಕೊನೆಗೆ ಚಾರ್ಮಾಡಿಯಲ್ಲಿ ಮನೆಯೊಂದರ ಆವರಣಕ್ಕೆ ಡಿಕ್ಕಿ ಹೊಡೆದು, ಮುಂದಕ್ಕೆ ಚಲಿಸದೆ ಅಲ್ಲಿಯೇ ನಿಂತ ಘಟನೆ ಫೆ.10 ರಂದು ನಡೆದಿದೆ.

ಇದನ್ನೂ ಓದಿ: ಮಂಡ್ಯ: ಬೇರೋಬ್ಬಳ ಜೊತೆ ಗಂಡ ಚಕ್ಕಂದ – ಪತಿಯ ಗುಟ್ಟು ರಟ್ಟು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಸಂಚಾರಿ ಠಾಣೆಯ ಪೋಲಿಸರು ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *