ಬೆಳ್ತಂಗಡಿ:(ಫೆ.17) ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಗರ್ಡಾಡಿಯ ಶಕ್ತಿಕೇಂದ್ರ ಪ್ರಮುಖ್ ದಿನಕರ ಕುಲಾಲ್,

ಇದನ್ನೂ ಓದಿ: ಕಾಸರಗೋಡು: ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಪತಿ
ನಿಟ್ಟಡೆಯ ಶಕ್ತಿ ಕೇಂದ್ರ ಪ್ರಮುಖ್ ಜನಾರ್ದನ ಪೂಜಾರಿ, ಅನಿಲ್ ರಾಜ್ ,ಪಡಂಗಡಿ ಶಕ್ತಿ ಕೇಂದ್ರ ಪ್ರಮುಖ್ ಅಶ್ವಿತ್ ಕುಲಾಲ್, ಅಭಿಜಿತ್ ಪಾಲ್ಗೊಂಡಿದ್ದಾರೆ.


ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ತೀರ್ಥ ಸ್ನಾನ ಮಾಡಿ ಜೀವಮಾನದ ಭಾಗ್ಯವನ್ನು ನೆನೆದು ಪುನೀತರಾಗಿದ್ದಾರೆ.


ಕುಂಭಮೇಳದಲ್ಲಿ ತೀರ್ಥ ಸ್ನಾನ ಮಾಡುವ ಒಂದು ಅನುಭವವವೇ ಬೇರೆ. ಇದರಿಂದ ಮನಸ್ಸಿಗೆ ನೆಮ್ಮದಿ ದೊರಕಿದೆ ಎಂದು ಹೇಳಿದ್ದಾರೆ.
