ಬೆಳ್ತಂಗಡಿ:(ಫೆ.17) ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ



ಇದನ್ನೂ ಓದಿ: ಮೂಡಬಿದಿರೆ: ಹಾಡಹಗಲೇ ಯುವತಿಗೆ ಅರಿವಳಿಕೆ ಸ್ಪ್ರೇ ಹಾಕಿ ಪ್ರಜ್ಞೆತಪ್ಪಿಸಿದ ಖದೀಮರು
ಬೆಳ್ತಂಗಡಿಯ ವಕೀಲರಾದ ಬಿ.ಕೆ. ಧನಂಜಯ ರಾವ್ ಹಾಗೂ ಅವರ ಧರ್ಮಪತ್ನಿ ರಾಜಶ್ರೀ ರಾವ್ ರವರು ಪಾಲ್ಗೊಂಡು, ಪುಣ್ಯಸ್ನಾನ ಮಾಡಿದ್ದಾರೆ.




ಇತ್ತೀಚಿಗೆ “ಬದುಕು ಕಟ್ಟೋಣ ಬನ್ನಿ” ತಂಡದ ಸಂಚಾಲಕರಾದ ಮೋಹನ್ ಕುಮಾರ್ ರವರ ನೇತೃತ್ವದಲ್ಲಿ ನಡೆದ “ಯುವಸಿರಿ ಭಾರತದ ಐಸಿರಿ” ಎಂಬ ವಿನೂತನ ಕಾರ್ಯಕ್ರಮಕ್ಕಾಗಿ ರಚಿಸಲ್ಪಟ್ಟ ಸಾಂಪ್ರದಾಯಿಕ “ಮುಟ್ಟಾಳೆ” ಯನ್ನು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಬಿ. ಕೆ. ಧನಂಜಯ ರಾವ್ ಅವರು ಧರಿಸಿ ತುಳು ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ.

