Sun. Feb 23rd, 2025

Belthangady: ಮಹಾಕುಂಭಮೇಳದಲ್ಲಿ ಪ್ರಭಾಕರ್‌ ಭಟ್‌ ಇಡ್ಯಾ, ಸಂದೇಶ್‌ ಭಟ್‌ ಬೆಂಗಳೂರು ಹಾಗೂ ನಿತೇಶ್‌ ರವರಿಂದ ಪುಣ್ಯಸ್ನಾನ

ಬೆಳ್ತಂಗಡಿ:(ಫೆ.20) ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಗುರುವಾಯನಕೆರೆಯ ಜ್ಯೋತಿಷ್ಯ ಹಾಗೂ ಪುರೋಹಿತರಾದ ಪ್ರಭಾಕರ್‌ ಭಟ್‌ ಇಡ್ಯ, ಸಂದೇಶ್‌ ಭಟ್‌ ಬೆಂಗಳೂರು ಹಾಗೂ ನಿತೇಶ್‌ ಎಂ.ಆರ್.ಪಿ.ಎಲ್‌ ಇವರುಗಳು ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: ಉಜಿರೆ:(ಮಾ.5- ಎ.3) ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ಉಚಿತ ತರಬೇತಿ

ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಜೀವಮಾನದ ಭಾಗ್ಯವನ್ನು ನೆನೆದು ಪುನೀತರಾಗಿದ್ದಾರೆ.

Leave a Reply

Your email address will not be published. Required fields are marked *