ಧರ್ಮಸ್ಥಳ:(ಫೆ.20) ಧಾರ್ಮಿಕ ಪರಂಪರೆಯ ಜೊತೆಗೆ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ, ಗ್ರಾಮೀಣ ಅಭಿವೃದ್ಧಿ ರಂಗದಲ್ಲಿ, ಅಕ್ಷರದಾಸೋಹದ ಜೊತೆ , ವೈದ್ಯಕೀಯ ,

ಇದನ್ನೂ ಓದಿ: ಮಿತ್ತಬಾಗಿಲು: ಪತಿ, ಅತ್ತೆ, ನಾದಿನಿಯಿಂದ ದೈಹಿಕ ಮಾನಸಿಕ ಹಿಂಸೆ
ವಿಜ್ಞಾನ, ತಾಂತ್ರಿಕ ಶಿಕ್ಷಣದೊಂದಿಗೆ, ಸ್ತ್ರೀ ಸಬಲೀಕರಣದಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಂಯುಕ್ತ ಕರ್ನಾಟಕ ಆರೋಗ್ಯ ಹಬ್ಬದ ಶುಭ ಸಂದರ್ಭದಲ್ಲಿ ” ಆರೋಗ್ಯ ಬಂಧು” ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.




