Sun. Feb 23rd, 2025

ಕಡಬ:(ಫೆ.20) ಬಲ್ಯ ಗ್ರಾಮದ ಶ್ರೀ ಕ್ಷೇತ್ರ ಬೀರುಕ್ಕು ಶ್ರೀ ನಾಗದೇವರು, ರಾಜನ್ ದೈವ ಪರಿವಾರ ದೈವಗಳ ಪ್ರತಿಷ್ಠಾ ಉತ್ಸವ ಪ್ರಯುಕ್ತ ಶ್ರೀ ವಿನಾಯಕ ಯಕ್ಷಗಾನ ಮಂಡಳಿ ರಾಮನಗರ ಮತ್ತು ಅತಿಥಿ ಕಲಾವಿದರಿಂದ ನಳಚರಿತ್ರೆ ತಾಳಮದ್ದಳೆ ಜರಗಿತು.

ಇದನ್ನೂ ಓದಿ: ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌


ಭಾಗವತರಾಗಿ ಡಿ. ಕುಸುಮಾಕರ ಹಳೆ ನೇರೇಂಕಿ ಹಿಮ್ಮೇಳದಲ್ಲಿ ಮುರಳೀಧರ ಕಲ್ಲೂರಾಯ, ಹರಿ ದೇವಾಡಿಗ
ಅರ್ಥಧಾರಿಗಳಾಗಿ ಗುಡ್ಡಪ್ಪ ಬಲ್ಯ(ಋತು ಪರ್ಣ )ಅಮ್ಮಿಗೌಡ ನಾಲ್ಗುತ್ತು(ಬಾಹುಕ )

ದಿವಾಕರ ಆಚಾರ್ಯ ಗೇರುಕಟ್ಟೆ(ದಮಯಂತಿ )ಜಯರಾಮ ನಾಲ್ಗುತ್ತು(ಭೀಮಕ, ಶನಿ )ಗಂಗಾಧರ ಶೆಟ್ಟಿ ಹೊಸಮನೆ(ನಳ )ತಿಮ್ಮಪ್ಪ ಪುಳಿತ್ತಡಿ(ಸುದೇವ ) ಕಿರಣ್ ಗೌಡ ಪಿ. ಯು ಪುತ್ತಿಲ (ಚೈದ್ಯರಾಣಿ) ಭಾಗವಹಿಸಿದ್ದರು.


ಅಮ್ಮಿ ಗೌಡ ನಾಲ್ಗುತ್ತು ಕಾರ್ಯಕ್ರಮ ಪ್ರಾಯೋಜಿಸಿದ್ದರು.

Leave a Reply

Your email address will not be published. Required fields are marked *