Sun. Feb 23rd, 2025

Kolar: ವೈದ್ಯನ ಎಡವಟ್ಟಿನಿಂದ ಯುವಕ ಸಾವು – ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಯುವಕನನ್ನು ಬಲಿ ಪಡೀತಾ ಆ ಒಂದು ಇಂಜೆಕ್ಷನ್?

ಕೋಲಾರ(ಫೆ.22) : ಅವನು ಬಡತನದಲ್ಲಿ ಹುಟ್ಟಿ ಕಷ್ಟಪಟ್ಟು ಓದಿ ಪದವಿ ಮುಗಿಸಿದ್ದ ಯುವಕ. ಇನ್ನೇನು ಓದಿದ್ದು ಮುಗಿಯಿತು ಕೆಲಸಕ್ಕೆ ಸೇರಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳುವ ಕನಸು ಕಂಡಿದ್ದ.

ಇದನ್ನೂ ಓದಿ: ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ “ಚಿಂತನಾ ದಿನಾಚರಣೆ”

ಆದರೆ ಜ್ವರವೆಂದು ಅದೊಂದು ಕ್ಲೀನಿಕ್‌ ಗೆ ಹೋದ ಯುವಕನಿಗೆ ವೈದ್ಯರು ಕೊಟ್ಟ ಅದೊಂದು ಇಂಜೆಕ್ಷನ್ ಆತನ ಪ್ರಾಣವನ್ನೇ ತೆಗೆದಿರುವಂತಹ ದಾರುಣ ಘಟನೆ ಕೋಲಾರ ತಾಲೂಕು ವಕ್ಕಲೇರಿ ಗ್ರಾಮದಲ್ಲಿ ನಡೆದಿದೆ.

Leave a Reply

Your email address will not be published. Required fields are marked *