ಧರ್ಮಸ್ಥಳ:(ಫೆ.27) ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಿರಿಯ ನಟಿ ಶೃತಿ, ಶೃತಿ ಅವರ ಮಗಳಾದ ಗೌರಿ, ಸಿನೆಮಾ ನಿರ್ದೇಶಕರಾದ ತರುಣ್ ಸುಧೀರ್ , ತರುಣ್ ಸುಧೀರ್ ಪತ್ನಿ ಸೋನಾಲ್ , ಸುರಪುರದ ಶಾಸಕರಾದ ರಾಜು ಗೌಡ ಮತ್ತು ಕುಟುಂಬದವರು,

ಇದನ್ನೂ ಓದಿ: ಸುಳ್ಯ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ!!
ಡಿಮ್ಯಾಕ್ಸ್ ಕಂಪನಿ ರಿಯಲ್ ಎಸ್ಟೇಟ್ ಉದ್ಯಮಿಗಳಾದ ದಯಾನಂದ ಮತ್ತು ಕುಟುಂಬದವರು ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು.




