Mon. Mar 10th, 2025

Dharmasthala: ಕನ್ಯಾಡಿ ಸ.ಉ.ಹಿ.ಪ್ರಾ.ಶಾಲೆಗೆ ಪೆಟ್ರೋನೆಟ್ ಎಂ.ಎಚ್. ಬಿ. ಲಿಮಿಟೆಡ್ ವತಿಯಿಂದ “ಡಿಜಿಟಲ್ ಪ್ರೊಜೆಕ್ಟರ್” ಕೊಡುಗೆ

ಧರ್ಮಸ್ಥಳ:(ಮಾ.7) ಕನ್ಯಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಗೆ ಪೆಟ್ರೋನೆಟ್ ಎಂ.ಎಚ್. ಬಿ. ಲಿಮಿಟೆಡ್ ನೆರಿಯ ಎಂಬ ಕಂಪನಿಯು

ಇದನ್ನೂ ಓದಿ: ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಎಸ್. ಎನ್. ಕಂಪ್ಯೂಟರ್ಸ್ ಮತ್ತು ಸೈಬರ್ ಕೇಂದ್ರ ಸ್ಥಳಾಂತರಗೊಂಡು ಪುನರಾರಂಭ

ಸಿ.ಎಸ್. ಆರ್ ಎಂಬ ಯೋಜನೆಯಡಿ “ಡಿಜಿಟಲ್ ಪ್ರೊಜೆಕ್ಟರ್” ಅನ್ನು ಮಕ್ಕಳಿಗೆ ತಂತ್ರಜ್ಞಾನದ ಮೂಲಕ ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕೊಡುಗೆಯಾಗಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪೆಟ್ರೋನೆಟ್ ಸಂಸ್ಥೆ ನೆರಿಯ ಇದರ ವ್ಯವಸ್ಥಾಪಕರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಶಾಲಾ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *