Wed. Mar 12th, 2025

Kokkada: ಸೌತಡ್ಕ ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ ಮೂಡಪ್ಪ ಸೇವೆ ನಡೆಯುವಾಗಲೇ ಪ್ರತ್ಯಕ್ಷವಾದ ನಾಗರಹಾವು

ಕೊಕ್ಕಡ:(ಮಾ.11) ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡದಲ್ಲಿರುವ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಒಂದು ಅಚ್ಚರಿಯ ಘಟನೆಗೆ ಕಾರಣವಾಗಿದೆ.

ಇದನ್ನೂ ಓದಿ: ⭕ಕಾರ್ಕಳ: ನೇಣುಬಿಗಿದುಕೊಂಡು 18 ವರ್ಷದ ಯುವಕ ಆತ್ಮಹತ್ಯೆ!!

ಈ ದೇವಳದ ಸುತ್ತಮುತ್ತ ಕೆಲ ಸಮಯಗಳಿಂದ ಸುತ್ತಾಟವನ್ನು ಮಾಡುತ್ತಿದ್ದ ನಾಗರ ಹಾವು, ಮಾ.11 ರಂದು ಸ್ಥಳೀಯ ಭಕ್ತರೊಬ್ಬರ ಮೂಡಪ್ಪ ಸೇವೆ ನಡೆಯುತ್ತಿದ್ದ ಸಂದರ್ಭದಲ್ಲಿ ದೇವಸ್ಥಾನದ ಮೆಟ್ಟಿಲಿನಲ್ಲಿ ಕಾಣಿಸಿಕೊಂಡಿದೆ. ಇದು ದೇವರ ಕಾರ್ಣಿಕ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *