ಉಜಿರೆ (ಮಾ.14): ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಆಯೋಜಿಸಿದ್ದ “ಮಹಿಳೆ ಮತ್ತು ಹೂಡಿಕೆ: ಭವಿಷ್ಯದ ಬೆಳವಣಿಗೆಯ ಸೇತು”ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ

ಇದನ್ನೂ ಓದಿ: ⭕Haveri: ಹಿಂದೂ ಯುವತಿಯನ್ನು ಬರ್ಬರವಾಗಿ ಕೊಂದ ಮುಸ್ಲಿಂ ಯುವಕ!?
ಆಯೋಜಿಸಲಾಗಿದ್ದ “ಕಲಾನ್ಕುರ” ಕೊಲಾಜ್ ಸ್ಪರ್ಧೆಯಲ್ಲಿ ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ 9ನೇ ತರಗತಿಯ ತೌಫೀರ ಮತ್ತು 8ನೇ ತರಗತಿಯ ಸಪ್ತಮಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿದ್ದಾರೆ.

ಇವರನ್ನು ಶಾಲೆಯ ಪ್ರಭಾರ ಶಿಕ್ಷಕಿ ರೇಷ್ಮ ಹಾಗೂ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.


