Sat. Mar 15th, 2025

Kanyadi: ಕನ್ಯಾಡಿ ಸರ್ಕಾರಿ.ಹಿ.ಪ್ರಾ.ಶಾಲೆಯ ಕುರಿತು ರಚಿಸಿರುವ ” ಬಂದೆನು ಶಾಲೆಗೆ ಓಡೋಡಿ” ಕನ್ನಡ ಆಲ್ಬಮ್‌ ಹಾಡು ಅತೀ ಶೀಘ್ರದಲ್ಲಿ

ಕನ್ಯಾಡಿ:(ಮಾ.15) ಎ.ಪಿ.ಕೆ. ಕ್ರಿಯೇಷನ್ಸ್‌ ಅರ್ಪಿಸುವ, ಸಮಸ್ತ ಕನ್ಯಾಡಿ ಶಾಲಾ ಅಭಿಮಾನಿಗಳ ಸಹಕಾರದಲ್ಲಿ ಸರ್ಕಾರಿ.ಹಿ.ಪ್ರಾ.ಶಾಲೆ ಕನ್ಯಾಡಿಯ ಕುರಿತು ರಚಿಸಿರುವ ಹಾಡು ” ಬಂದೆನು ಶಾಲೆಗೆ ಓಡೋಡಿ” ಕನ್ನಡ ಆಲ್ಬಮ್‌ ಹಾಡು ಅತೀ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ.

ಇದನ್ನೂ ಓದಿ: 🟣ಬೆಳ್ತಂಗಡಿ: ಬೆಳ್ತಂಗಡಿಯ ತೆರಿಗೆ ಸಲಹೆಗಾರ ಸಂದೇಶ್‌ ರಾವ್‌ ರವರ ಕಛೇರಿ ಸ್ಥಳಾಂತರಗೊಂಡು ಶುಭಾರಂಭ

ಕನ್ನಡ ಆಲ್ಬಮ್‌ ಹಾಡಿನ ರಚನೆ ಹಾಗೂ ನಿರ್ದೇಶನವನ್ನು ಅಜಿತ್‌ ಪೂಜಾರಿ ಕನ್ಯಾಡಿ ರವರು ಮಾಡಿದ್ದಾರೆ.

ಸಂದೀಪ್‌ ಆರ್.‌ ಬಲ್ಲಾಳ್‌ ರವರ ಸಂಗೀತ ಸಂಯೋಜನೆಯಿದೆ.

ಕ್ಯಾಮರಾ ನಿಖಿಲ್‌ ಹೆಗ್ಡೆ, ಡ್ರೋನ್‌ ಸುದರ್ಶನ್‌ ಕನ್ಯಾಡಿ, ಮನೀಷ್ ಸಾಲಿಯಾನ್‌ ಕಾರ್ಕಳ ಇವರು ಸಂಕಲನ ಹಾಗೂ ಪ್ರಚಾರಕಲೆ ಮಾಡಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು