ಬೆಳ್ತಂಗಡಿ:(ಮಾ.17) ಬೆಳ್ತಂಗಡಿಯ ಸ್ಟೇಟ್ ಬ್ಯಾಂಕ್ ಎದುರುಗಡೆ ಇರುವ ಸುರೇಂದ್ರ ಮಾನ್ಶಿಯನ್ ನಲ್ಲಿರುವ ಎಲ್ಲರ ಮನೆಮಾತಾಗಿರುವ ಗ್ರಾಹಕರ ಸೇವೆಯಲ್ಲಿ ಹಲವಾರು ವರ್ಷಗಳಿಂದ ನಿರತವಾಗಿರುವ ಇನ್ನಷ್ಟು ಉತ್ತಮ ಮಟ್ಟದ ಸೇವೆ ನೀಡುವ ನಿಟ್ಟಿನಲ್ಲಿ ನಮ್ಮ ನಿಮ್ಮೆಲ್ಲರ ಹೆಮ್ಮೆಯ ಬೆಳ್ತಂಗಡಿ ಮಹಾವೀರ ಸೂಪರ್ ಮಾರ್ಕೆಟ್ ಈಗ ನವೀಕರಣಗೊಂಡು


“ಮಹಾವೀರ ಏಜೆನ್ಸಿ” ಬೆಳ್ತಂಗಡಿ ಎಂಬ ಹೆಸರಿನೊಂದಿಗೆ ಇನ್ನಷ್ಟು ಹೊಸತನದೊಂದಿಗೆ ಮಾರ್ಚ್.19 ರಂದು ಅದ್ಧೂರಿಯಾಗಿ ಶುಭಾರಂಭಗೊಳ್ಳಲಿದೆ.



