ಕರಾಯ:(ಮಾ.17) ಐಸಿರಿ ಮಹಿಳಾ ಮಂಡಳಿ ಕಲ್ಲೇರಿ, ಕರಾಯ ಇದರ ವತಿಯಿಂದ ಮಹಿಳಾ ದಿನಾಚರಣೆ ಹಾಗೂ ಕರಾಯ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಶ್ರಮದಾನ ಮಾಡಲಾಯಿತು.

ಇದನ್ನೂ ಓದಿ: ⭕ಮೂಡುಬಿದಿರೆ: ಫೋಕ್ಸೋ ಪ್ರಕರಣದ ಆರೋಪಿ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಈ ಕಾರ್ಯದಲ್ಲಿ ಮಹಿಳಾ ಮಂಡಳಿಯ ಸದಸ್ಯರಾದ ನೀಲಮ್ಮ ಧರ್ಣಪ್ಪ , ಪ್ರೇಮ ದೇವರಮಾರು, ಚಂಚಲಾಕ್ಷಿ ಖಂಡಿಗ, ಅನಿತಾ ಉಮೇಶ್, ರತ್ನಾವತಿ ಕಂಚರಕೋಡಿ, ಪ್ರಿಯ ದೇವರಮಾರು, ನಂದಿನಿ ದೇವರಮಾರು, ಹೇಮಾವತಿ ಬರೆಮೇಲು, ಕವಿತಾ ಶ್ರೀನಿವಾಸ್, ನಳಿನಿ ರೈ, ಹೇಮಾ ಯೋಗೀಶ್, ಲಾವಣ್ಯ ದೇವದಾಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.




