Fri. Apr 11th, 2025

Belal: ನಾಲ್ಕು ತಿಂಗಳ ಹೆಣ್ಣು ಮಗುವನ್ನು ರಸ್ತೆಯ ಪಕ್ಕ ಬಿಟ್ಟುಹೋದ ಪಾಪಿಗಳು!!! – ಸಾರ್ವಜನಿಕರಿಂದ ಮಗುವಿನ ರಕ್ಷಣೆ

ಬೆಳಾಲು :(ಮಾ.22) ಬೆಳಾಲು ಗ್ರಾಮದ ಕೊಡೋಳ್‌ ಕೆರೆಯ ರಸ್ತೆಯಲ್ಲಿ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಯಾರೋ ಪಾಪಿಗಳು ಬಿಟ್ಟು ಹೋಗಿದ್ದು ಮಾ.22 ರಂದು ಬೆಳಗ್ಗೆ ಸಾರ್ವಜನಿಕರು ಗಮನಿಸಿದ್ದಾರೆ.

ಇದನ್ನೂ ಓದಿ: 🟠ಉಜಿರೆ: (ಮಾ.24) ಉಜಿರೆಯಲ್ಲಿ ವಿಶೇಷ ಆಕರ್ಷಣೆಯೊಂದಿಗೆ ವಿಭಿನ್ನ ರೀತಿಯ ತುಳು ನಾಟಕ “ಶಿವದೂತೆ ಗುಳಿಗೆ” ಪ್ರದರ್ಶನ

ತಕ್ಷಣವೇ ಮಗುವನ್ನು ರಕ್ಷಿಸಿ ಆರೈಕೆ ಮಾಡಿ ಧರ್ಮಸ್ಥಳ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಇನ್ನೂ ಈ ಬಗ್ಗೆ ತನಿಖೆ ಅಧಿಕಾರಿಗಳು ನಡೆಸಲಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು