Thu. Apr 3rd, 2025

ಪುತ್ತೂರು:(ಮಾ.25) ಹೃದಯಾಘಾತಕ್ಕೆ 27 ರ ಯುವಕ ಬಲಿಯಾದ ಘಟನೆ ಪೆರ್ನೆ ಎಂಬಲ್ಲಿ ನಡೆದಿದೆ.

ನವೀನ್ ಕುಮಾರ್ (27) ಮೃತ ಯುವಕ.

ಪೆರ್ನೆ ನಿವಾಸಿಯಾದ ನವೀನ್ ಕುಮಾರ್ ವೆಲ್ಡಿಂಗ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಉತ್ತಮ ಕಬಡ್ಡಿ ಆಟಗಾರನಾಗಿದ್ದನು.

Leave a Reply

Your email address will not be published. Required fields are marked *