ವಾಮದಪದವು:(ಮಾ.27) ಪರಮಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ವೀ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ

ಇದನ್ನೂ ಓದಿ: ಬಂಟ್ವಾಳ:(ಎ.6) ಪೊಳಲಿಗೆ 5ನೇ ವರ್ಷದ ಪಾದಯಾತ್ರೆ
ಕಟ್ಟಡ ಸಾಮಾಗ್ರಿಗಳ ನಿರ್ಮಾಣದಲ್ಲಿ 37 ವರ್ಷಗಳ ಅನುಭವ ಹೊಂದಿರುವ ಲಕ್ಷ್ಮೀ ಇಂಡಸ್ಟ್ರೀಸ್ ಉಜಿರೆ, ಉಪ್ಪಿನಂಗಡಿ ಬಳಿಕ ಇದೀಗ ಕಲಸಡ್ಕ ಕಾಂಪ್ಲೆಕ್ಸ್ ವಾಮದಪದವಿನಲ್ಲಿ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆಯ ನೂತನ ಶಾಖೆಯು ಮಾರ್ಚ್ 30 ರಂದು ಶುಭಾರಂಭಗೊಳ್ಳಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ಮಾನ್ಯ ಶ್ರೀ ಡಿ. ಹರ್ಷೇಂದ್ರ ಕುಮಾರ್ ರವರು ನೆರವೇರಿಸಲಿದ್ದಾರೆ.
ವಿವಿಧ ಗಣ್ಯರ ಭಾಗವಹಿಸುವಿಕೆಯಲ್ಲಿ ನೂತನ ಶಾಖೆಯ ಶುಭಾರಂಭ ಕಾರ್ಯಕ್ರಮವು ನಡೆಯಲಿದೆ.




