Belthangady: ಬೆಳ್ತಂಗಡಿಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಮಾದಕ ವ್ಯಸನ ವಿರೋಧಿ ಜಾಥಾ…! – ಲಯನ್ಸ್ ಕ್ಲಬ್ ಬೆಳ್ತಂಗಡಿ ಮತ್ತು ಬೆಳ್ತಂಗಡಿ ಪೊಲೀಸರ ನೇತೃತ್ವದಲ್ಲಿ ಕಾರ್ಯಕ್ರಮ
ಬೆಳ್ತಂಗಡಿ :(ಮಾ.29) ಲಯನ್ಸ್ ಕ್ಲಬ್ ಬೆಳ್ತಂಗಡಿ ಮತ್ತು ಬೆಳ್ತಂಗಡಿ ಪೊಲೀಸರ ನೇತ್ತೃತ್ವದಲ್ಲಿ ಬೆಳ್ತಂಗಡಿಯ ಮುಂಭಾಗ ಮೆಗಾ ANTI – DRUG ವಾಕಥಾನ್ ಗೆ ಚಾಲನೆ…