Thu. Apr 3rd, 2025

Belthangady: ಅಖಿಲ ಕರ್ನಾಟಕ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್.ಜಿ ಬೆಳ್ತಂಗಡಿ ಅವರಿಗೆ ಕರ್ನಾಟಕ ಜ್ಯೋತಿ ಅವಾರ್ಡ್

ಬೆಳ್ತಂಗಡಿ :(ಎ.2)ಸದಾ ವಿಶಿಷ್ಟ ಶೈಲಿಯಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ಮಾಡುತ್ತಿರುವ ಸಕ್ರಿಯವಾಗಿ ಸಮಾಜದೊಂದಿಗೆ ಬೆರೆತು ಸಮಾಜಕ್ಕೆ ಕೊಡುಗೆಗಳನ್ನು ನೀಡಿ.

ಇದನ್ನೂ ಓದಿ: 🔴ಮಡಂತ್ಯಾರು: ಮ್ಯಾಟ್ರಿಕ್ಸ್ ಫಿಟ್ನೆಸ್ ಮಲ್ಟಿ ಜಿಮ್ ಮಡಂತ್ಯಾರಿನಲ್ಲಿ ಶುಭಾರಂಭ

ಆಸರೆ ಮನೆ ವಿದ್ಯಾರ್ಥಿಗಳಿಗಿ ಪ್ರೋತ್ಸಾಹ ಆರೋಗ್ಯಕ್ಕೆ ಧನ ಸಹಾಯ. ಸ್ವಚ್ಛಾಲಯ ಹಾಗೂ ಹಲವಾರು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ತನ್ನ ಸಂಸ್ಥೆಯನ್ನು ಹುಟ್ಟು ಹಾಕಿ ಬೆಳೆಸಿ

ಈಗ ರಾಜ್ಯದಲ್ಲೇ ವಿಸ್ತರಿಸುತ್ತ ಅದೆಷ್ಟೋ ಬಡವರ್ಗದವರಿಗೆ ಬಡ ಕುಟುಂಬಗಳಿಗೆ ಸಹಾಯ ಹಸ್ತವನ್ನು ನೀಡುತ್ತಿರುವ ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಯವರನ್ನು ಗುರುತಿಸಿ

ಫ್ಲೋರಿಡಾ ಇಂಗ್ಲಿಷ್ ಶಾಲೆ ಫ್ಲೋರಿಡಾ ಪ್ರಿ -ಕರ್ನಾಟಕ ಸರಕಾರದಿಂದ ಮಾನ್ಯತ ಪಡೆದ ಯೂನಿವರ್ಸಿಟಿ ಕಾಲೇಜು ಇವರನ್ನು ಗುರುತಿಸಿ ಈ ಸಂಸ್ಥೆಯ ವತಿಯಿಂದ ನಡೆಯುವಂತಹ 25ನೇ ವರ್ಷದ ಬೆಳ್ಳಿಯ ಮಹೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿದ್ದಾರೆ.

Leave a Reply

Your email address will not be published. Required fields are marked *