Tue. Apr 22nd, 2025

Bandaru: (ಎ. 23) ಪುತ್ತಿಲ ಗುತ್ತು ತರವಾಡು ಮನೆಯಲ್ಲಿ ನೂತನವಾಗಿ ನಿರ್ಮಿಸಿದ ನಾಗದೇವರ ಹಾಗೂ ಪಂಜುರ್ಲಿ ದೈವದ ಶಿಲಾಪ್ರತಿಷ್ಠೆ ಹಾಗೂ ಪರಮಾತ್ಮೆ ಪಂಜುರ್ಲಿ ತುಳು ನಾಟಕ ಪ್ರದರ್ಶನ

ಬಂದಾರು : (ಎ. 22 ) ಬಂದಾರು ಗ್ರಾಮ ಪುತ್ತಿಲ ಗುತ್ತು ತರವಾಡು ಮನೆಯಲ್ಲಿ ನೂತನವಾಗಿ ನಿರ್ಮಿಸಿರುವ ಆರೂಡದಲ್ಲಿ ನಾಗದೇವರ ಹಾಗೂ ಪಂಜುರ್ಲಿ ದೈವದ ಶಿಲಾಪ್ರತಿಷ್ಠೆ ಹಾಗೂ

ಇದನ್ನೂ ಓದಿ: ⭕ಮನೆ ಬಿಟ್ಟು ಓಡಿ ಹೋಗಿ ಮದುವೆಯಾದ ಗಾಯಕಿ ಪೃಥ್ವಿ ಭಟ್!!!

ರಾತ್ರಿ 9.30 ಕ್ಕೆ ಭಕ್ತ ವೃಂದದ ಪ್ರಾಯೋಜಕತ್ವದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ ಕುಡ್ಲ ಇವರಿಂದ ಅರದಲ ಅಣಿ ತಿರಿ ದಾಂತಿನ ಪಾಡ್ದನ ಆಧಾರಿತ ಪರಮಾತ್ಮೆ ಪಂಜುರ್ಲಿ ಎಂಬ ತುಳು ನಾಟಕ ಪ್ರದರ್ಶನ ನಡೆಯಲಿದೆ.
ಎಂದು ತರವಾಡು ಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾತ್ರಿ 9.30 ಕ್ಕೆ ಭಕ್ತ ವೃಂದದ ಪ್ರಾಯೋಜಕತ್ವದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ ಕುಡ್ಲ ಇವರಿಂದ ಅರದಲ ಅಣಿ ತಿರಿ ದಾಂತಿನ ಪಾಡ್ದನ ಆಧಾರಿತ ಪರಮಾತ್ಮೆ ಪಂಜುರ್ಲಿ ಎಂಬ ತುಳು ನಾಟಕ ಪ್ರದರ್ಶನ ನಡೆಯಲಿದೆ ಎಂದು ತರವಾಡು ಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *