Mon. Apr 28th, 2025

Udupi: ಬೇಬಿ ಮಾನ್ವಿ ಎಸ್‌. ಪೂಜಾರಿಯವರಿಗೆ ಕರ್ನಾಟಕ ಬಾಲ ಕಲಾ ಪ್ರತಿಭಾ ಪುರಸ್ಕಾರ

ಉಡುಪಿ:(ಎ.28) ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕಲಾವಿದರ ರಕ್ಷಣಾ ವೇದಿಕೆ(ರಿ.) ಬೆಂಗಳೂರು ಇವರ ವತಿಯಿಂದ ಎಪ್ರಿಲ್‌ 27 ರಂದು

ಇದನ್ನೂ ಓದಿ: ⭕ಬೆಳ್ತಂಗಡಿ: ವ್ಯಕ್ತಿಯೊಬ್ಬನ ಕುತ್ತಿಗೆಗೆ ಚೂರಿಯಿಂದ ಇರಿದು ಕೊಲೆ ಯತ್ನ

ಶ್ರೀ ಕೃಷ್ಣ ದೇವಾಲಯದ ಆವರಣ ರಾಜಾಂಗಣ ವೇದಿಕೆ ಉಡುಪಿಯಲ್ಲಿ ಆಯೋಜಿಸಿದ ರಾಷ್ಟ್ರೀಯ ಕಲಾ ಪ್ರತಿಭೋತ್ಸವ – 2025 ಹಾಗೂ ರಾಜ್ಯ ಹಾಗೂ

ರಾಷ್ಟ್ರಮಟ್ಟದ ಪ್ರದಾನ ಸಮಾರಂಭದಲ್ಲಿ ಬೇಬಿ ಮಾನ್ವಿ ಎಸ್‌. ಪೂಜಾರಿಯವರಿಗೆ ಕರ್ನಾಟಕ ಬಾಲ ಕಲಾ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಿದೆ.

Leave a Reply

Your email address will not be published. Required fields are marked *