ಬೆಳ್ತಂಗಡಿ:(ಮೇ.2)ಬೆಳ್ತಂಗಡಿ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಗೆ ಸತತ ಹತ್ತನೇ ಬಾರಿ ಶೇಕಡಾ. 100 ಫಲಿತಾಂಶ ದಾಖಲಾಗಿದೆ. ಸನ್ನಿಧಿ ಎಸ್ ಹೆಗ್ಡೆ 618 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ.

ಇದನ್ನೂ ಓದಿ: 🟠ಮಿತ್ತಬಾಗಿಲು: ಮಿತ್ತಬಾಗಿಲು ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ
ಸುಯಾಷ್ ಪ್ರಭು 617 ದ್ವಿತೀಯ ಸ್ಥಾನ, ನಿಧಿ ಎಸ್ ದೇವಾಡಿಗ 613 ತೃತೀಯ ಸ್ಥಾನ. ಪರೀಕ್ಷೆಗೆ ಹಾಜರಾದ 52 ವಿದ್ಯಾರ್ಥಿಗಳ ಪೈಕಿ 52 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. 15 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ 10 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಮತ್ತು 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿರುತ್ತಾರೆ.




