Sat. Jul 5th, 2025

Ujire: ನಂದ ಸ್ಟುಡಿಯೋ ಮಾಲಕ ನಂದಕುಮಾರ್ ನಿಧನ

ಉಜಿರೆ :(ಮೇ.3) ಉಜಿರೆ ನಂದ ಸ್ಟುಡಿಯೋ ಮಾಲಕ ಹವ್ಯಾಸಿ ಯಕ್ಷಗಾನ ಕಲಾವಿದ ನಂದಕುಮಾರ್ (52 ವರ್ಷ )ಅಲ್ಪಕಾಲದ ಅಸೌಖ್ಯದಿಂದ ಮೇ 3 ರಂದು ನಿಧನರಾದರು.

ಇವರು ಉಜಿರೆ ಹಳೆಪೇಟೆ ನಿವಾಸಿಯಾಗಿದ್ದು ಕಳೆದ ಕೆಲವು ವರ್ಷದ ಹಿಂದೆ ಉಜಿರೆ ಬಾಕ್ರೋಟ್ಟು ಎಂಬಲ್ಲಿ ಮನೆ ಕಟ್ಟಿ ವಾಸವಿದ್ದರು. ಮೃತರು ಪತ್ನಿ, ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *