ಬೆಳ್ತಂಗಡಿ:(ಮೇ.9) ಭಾರತ ಮಾತೆಯ ರಕ್ಷಣೆಗಾಗಿ ನಡೆದ ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಚರಣೆ ಪ್ರಯುಕ್ತ ಭಾರತೀಯ ಸೇನೆಗೆ ಶಕ್ತಿಯನ್ನು ದೇವರು ಅನುಗ್ರಹಿಸಲಿ ಎಂದು

ಇದನ್ನೂ ಓದಿ: 💠ಉಜಿರೆ: ಎಬಿವಿಪಿ ವತಿಯಿಂದ ದೇಶದ ಮತ್ತು ಸೈನಿಕರ ಏಳಿಗೆಗಾಗಿ
ಶ್ರೀ ನಂದಿಕೇಶ್ವರ ದೇವಸ್ಥಾನ ನಂದಿಬೆಟ್ಟ ಗರ್ಡಾಡಿಯಲ್ಲಿ ಶಕ್ತಿ ಕೇಂದ್ರ ಗರ್ಡಾಡಿ ವತಿಯಿಂದ ದೇವರಿಗೆ ವಿಶೇಷ ಅಭಿಷೇಕ ಮಾಡುವ ಮೂಲಕ ದೇವಳದಲ್ಲಿ ಪ್ರಾರ್ಥಿಸಲಾಯಿತು.





